Nuclear Leak: ರಷ್ಯಾದಲ್ಲಿ ಪರಮಾಣು ಸೋರಿಕೆ? ಪ್ರಪಂಚದಾದ್ಯಂತ ಹರಡಿದ ಭೀತಿ, ಜಪೋರಿಝಿಯಾದಲ್ಲಿ ಆಗಿದ್ದೇನು?
ಮಾಸ್ಕೋ(ಮೇ.05): ಉಕ್ರೇನ್ ಮತ್ತು ರಷ್ಯಾ ನಡುವೆ ನಡೆಯುತ್ತಿರುವ ಯುದ್ಧವು ಅಪಾಯಕಾರಿ ಹಂತವನ್ನು ತಲುಪಿದ್ದು, ಇಡೀ ಜಗತ್ತೇ ಉಸಿರುಗಟ್ಟಿಸುವಂತೆ ಮಾಡಿದೆ. ಯುರೋಪಿನ ಅತಿದೊಡ್ಡ ಪರಮಾಣು ವಿದ್ಯುತ್ ಸ್ಥಾವರವಾದ ಜಪೋರಿಝಿಯಾ […]










