ಬಾಂಗ್ಲಾ ನೂತನ ಪ್ರಧಾನಿ ಪಟ್ಟಾಭಿಷೇಕಕ್ಕೆ ಓಂ ಬಿರ್ಲಾ ಸಾಕ್ಷಿ: ಮೋದಿ ಬದಲಿಗೆ ಢಾಕಾಗೆ ತೆರಳಲಿದ್ದಾರೆ ಲೋಕಸಭೆ ಸ್ಪೀಕರ್!
ದೆಹಲಿ: ಫೆಬ್ರವರಿ 17 ರಂದು (ಮಂಗಳವಾರ) ಢಾಕಾದಲ್ಲಿ ನಡೆಯಲಿರುವ ಬಾಂಗ್ಲಾದೇಶದ ನಿಯೋಜಿತ ಪ್ರಧಾನಿ ತಾರಿಕ್ ರೆಹಮಾನ್ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ […]










