ಸುಳ್ಯ: ಏನೇಕಲ್ಲು ಕೃಷಿ ಪತ್ತಿನ ಸಹಕಾರ ಸಂಘದಿಂದ ಸಂಸದ ಕ್ಯಾ.ಚೌಟರಿಗೆ ಸನ್ಮಾನ

Picture of Savistara

Savistara

Bureau Report

ಸುಳ್ಯ: ದಕ್ಷಿಣಕನ್ನಡ ಸಂಸದ ಬ್ರಿಜೇಶ್ ಚೌಟ ನಿನ್ನೆ ಏನೆಕಲ್ಲು ಭಾಗದಲ್ಲಿ ಪಕ್ಷದ ಪದಾಧಿಕಾರಿ ಸಭೆಯಲ್ಲಿ ಭಾಗವಹಿಸಿದ್ದರು ಈ ವೇಳೆ ಏನೆಕಲ್ಲು ಕೃಷಿ ಪತ್ತಿನ ಸಹಕಾರ ಸಂಘ ವತಿಯಿಂದ ಅಧ್ಯಕ್ಷರಾದ ಭವಾನಿಶಂಕರ್ ಪುಂಬಾಡಿ ಮತ್ತು ನಿರ್ದೇಶಕರು ಸಂಸದರನ್ನು ಸನ್ಮಾನಿಸಿದರು.ಈ ವೇಳೆ ಶಾಸಕಿ ಭಾಗೀರಥಿ ಮುರುlya, ಮಂಡಲ ಬಿಜೆಪಿ ಅಧ್ಯಕ್ಷ ವೆಂಕಟ್ ವಳಲಂಬೆ,ಮಾಜಿ ಸಚಿವ ಎಸ್ ಅಂಗಾರ,ಪ್ರಮುಖರಾದ ಪ್ರಸನ್ನ ಮಾರ್ತ ಮತ್ತಿತರರು ಉಪಸ್ಥಿತರಿದ್ದರು

[t4b-ticker]
error: Content is protected !!