ಭಾರತೀಯ ಅಂಚೆ ಫ್ರಾಂಚೈಸಿ 2.0 ಯೋಜನೆ: ಅಂಚೆ ಇಲಾಖೆ ಜೊತೆಗೂಡಿ ಸ್ವಂತ ಉದ್ಯಮ ಆರಂಭಿಸಿ; ತಿಂಗಳಿಗೆ 80,000 ರೂ.ವರೆಗೆ ಗಳಿಸಿ! ಅರ್ಜಿ ಸಲ್ಲಿಕೆ ಹೇಗೆ?
ನೀವು ಅಂಚೆ ಇಲಾಖೆಯ ಫ್ರಾಂಚೈಸಿಯನ್ನು ಮುನ್ನಡೆಸಲು ಬಯಸುತ್ತಿದ್ದೀರಾ? ಹಾಗಿದ್ದರೆ, ನಿಮಗೆ ಇಲ್ಲಿದೆ ಎಂದು ಸುವರ್ಣಾವಕಾಶ. ಭಾರತೀಯ ಅಂಚೆ ಇಲಾಖೆಯು ದೇಶದಾದ್ಯಂತ ತನ್ನ ಸೇವೆಗಳನ್ನು ವಿಸ್ತರಿಸಲು ಮತ್ತು ನಿರುದ್ಯೋಗಿ […]










