ವಯನಾಡಿನಲ್ಲಿ ಸೇವಾ ಭಾರತಿ ಸ್ವಯಂಸೇವಕರ ರಕ್ಷಣಾ ಕಾರ್ಯ: ಅಪಪ್ರಚಾರಕ್ಕೆ ಸೇವೆಯೇ ಉತ್ತರ
ಕಲ್ಲಾಡಿ: ತೀವ್ರ ಭೂಕುಸಿತದ ಪರಿಣಾಮವಾಗಿಸ್ಮಶಾನದಂತಾಗಿ ಅವಶೇಷಗಳಡಿ ಸಿಲುಕಿರುವ ಅಕ್ಷರಶಃ ಕೇರಳದ ವಯನಾಡಿನಲ್ಲಿ ಎಂದಿನಂತೆ ಸೇವಾ ಭಾರತಿ ಸ್ವಯಂಸೇವಕರು ಮುಂಚೂಣಿಯಲ್ಲಿ ನಿಂತು ಸಮರ್ಪಣಾ ಭಾವದೊಂದಿಗೆ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ.ಜುಲೈ […]









