ಚಿನ್ನದ ಬೆಲೆ ಕುಸಿತ: ಗೋಲ್ಡ್ ಲೋನ್ ಪಡೆದವರಿಗೆ ಬ್ಯಾಂಕ್‌ಗಳಿಂದ ನೋಟಿಸ್!

Picture of Savistara

Savistara

Bureau Report

ಚಿನ್ನದ ಬೆಲೆ ದಿಢೀರ್ ಕುಸಿದಿದ್ದು ಗೋಲ್ಡ್ ಲೋನ್ ಗ್ರಾಹಕರಿಗೆ ಸಂಕಷ್ಟ ತಂದಿದೆ.ಬೆಲೆ ಇಳಿಕೆಯಿಂದ ಅಡವಿಟ್ಟ ಚಿನ್ನದ ಮೌಲ್ಯ ಕಡಿಮೆಯಾಗಿದೆ.

Advertisement

ಸಾಲದ ಮೊತ್ತ ಮಾತ್ರ ಹಾಗೇ ಇದೆ. ಹೀಗಾಗಿ ಬ್ಯಾಂಕ್‌ಗಳು ಗ್ರಾಹಕರಿಗೆ ಹೆಚ್ಚುವರಿ ಹಣ ಕಟ್ಟಿ ಇಲ್ಲವೇ ಹೆಚ್ಚುವರಿ ಚಿನ್ನ ಅಡವಿಡಿ ಎಂದು ನೋಟಿಸ್, ಮೆಸೇಜ್ ಕಳುಹಿಸುತ್ತಿವೆ.

Advertisement

Advertisement

7 ರಿಂದ 30 ದಿನ ಗಡುವು ನೀಡಲಾಗಿದೆ. ಈ ಅವಧಿಯಲ್ಲಿ ಸ್ಪಂದಿಸದಿದ್ದರೆ ಅಡವಿಟ್ಟ ಚಿನ್ನ ಹರಾಜು ಆಗುವ ಅಪಾಯವಿದೆ.

Advertisement

Advertisement

10 ಗ್ರಾಂ ಚಿನ್ನ ₹1.50 ಲಕ್ಷದಿಂದ ₹1.25 ಲಕ್ಷಕ್ಕೆ ಕುಸಿದಿದೆ.

Advertisement
[t4b-ticker]
error: Content is protected !!