ಸುಳ್ಯ : ಬೆಳೆ ಸಾಲ ಮಿತಿ ಹೆಚ್ಚಳ ಅನುಷ್ಠಾನ, ಮಳೆ ಮಾಪನ ಕೇಂದ್ರಗಳ ದುರಸ್ತಿ ಮತ್ತು ದುಬಾರೆ ಮಾದರಿ ಆನೆ ಶಿಬಿರ ಸ್ಥಾಪನೆಗೆ ಆಗ್ರಹ
ಶಾಸಕಿ ಭಾಗೀರಥಿ ಮುರುಳ್ಯ ಅವರಿಗೆ ‘ಐವರ್ನಾಡು ಕೃಷಿಕರ ಹಿತರಕ್ಷಣಾ ವೇದಿಕೆ’ಯಿಂದ ಮನವಿ ಮುಂಬರುವ ವಿಧಾನಸಭಾ ಅಧಿವೇಶನದಲ್ಲಿ ರೈತರ ಸಮಸ್ಯೆಗಳ ಕುರಿತು ಧ್ವನಿ ಎತ್ತುವಂತೆ ಒತ್ತಾಯ ಸುಳ್ಯ: ರೈತರ […]









