ಶೃಂಗೇರಿ, ನ. 23:ದೇಶದಾದ್ಯಂತ ಸುದೀರ್ಘ ನಿರಂತರ ಧರ್ಮ ವಿಜಯ ಯಾತ್ರೆ ಕೈಗೊಂಡು ಸನಾತನ ಧರ್ಮ ಪ್ರಚಾರ ಮಾಡುತ್ತಿರುವ ಶ್ರೀ ಕ್ಷೇತ್ರ ದಕ್ಷಿಣಾಮ್ನಾಯ ಶೃಂಗೇರಿ ಶ್ರೀ ಶಾರದಾ ಪೀಠಾಧೀಶ್ವರರಾದ
Advertisement

ಶ್ರೀ ಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳವರ ಕರಕಮಲ ಸಂಜಾತರಾದ ಶ್ರೀ ಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಶ್ರೀ ವಿಧುಶೇಖರ ಭಾರತೀ
Advertisement

Advertisement

ಮಹಾಸ್ವಾಮಿಗಳವರಿಗೆ ಲಂಡನ್‌ನ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ವತಿಯಿಂದ ಗೌರವ ಪ್ರಶಂಸನಾ ಪತ್ರ (Citation) ನೀಡಿ ಸನ್ಮಾನಿಸಲಾಗಿದೆ.
Advertisement

Advertisement

ಸನಾತನ ಧರ್ಮದ ಮೌಲ್ಯಗಳ ಪ್ರಚಾರ, ಧರ್ಮ ಜಾಗೃತಿ ಮತ್ತು ದೇಶಾದ್ಯಂತ ನಡೆಸುತ್ತಿರುವ ನಿರಂತರ ಧರ್ಮ ವಿಜಯ ಯಾತ್ರೆಯನ್ನು ಗುರುತಿಸಿ ಈ ಗೌರವ ಸಲ್ಲಿಸಲಾಗಿದೆ.
Advertisement















































