LIQUOR INDUSTRY | ಕರಾವಳಿಯ ಮಗನ ಜಾಗತಿಕ ಸಾಧನೆ: ತಂತ್ರಜ್ಞಾನ ಲೋಕ ತೊರೆದು ಅಮೆರಿಕದಲ್ಲಿ ಕೋಟಿ ಕೋಟಿ ಸಾಮ್ರಾಜ್ಯ ಕಟ್ಟಿದ ಆ ಕನ್ನಡಿಗ ಯಾರು?
ಮಂಗಳೂರಿನಿಂದ ಅಮೆರಿಕದವರೆಗೆ ವೃತ್ತಿಜೀವನದ ಪಯಣ, ‘ಫಿನಾಮಿನಲ್ ಸ್ಪಿರಿಟ್ಸ್’ ಮೂಲಕ ಪ್ರೀಮಿಯಂ ಸ್ಪಿರಿಟ್ಸ್ ಕ್ಷೇತ್ರದಲ್ಲಿ ವಿಶಿಷ್ಟ ಗುರುತು_ ಕರಾವಳಿ ಕರ್ನಾಟಕದ (ದ.ಕ. ಜಿಲ್ಲೆಯ) ನೆಲದಲ್ಲಿ ಬೆಳೆದು, ಎರಡು ದಶಕಗಳ […]










