ಶಾಸಕ ಹರೀಶ್ ಪೂಂಜಾರಿಗೆ ‘ಉತ್ತಮ ಶಾಸಕ ಪ್ರಶಸ್ತಿ’ ಗೌರವ: ಪದ್ಮುಂಜದಲ್ಲಿ 40ಕ್ಕೂ ಹೆಚ್ಚು ಸಂಘ-ಸಂಸ್ಥೆಗಳಿಂದ ಅದ್ಧೂರಿ ಸನ್ಮಾನ!
ಕರ್ನಾಟಕ ಟಿವಿ ನೀಡುವ ಕರಾವಳಿ ಹಾಗೂ ಮಧ್ಯ ಕರ್ನಾಟಕ ವಿಭಾಗದ ‘ಉತ್ತಮ ಶಾಸಕ ಪ್ರಶಸ್ತಿ’ಗೆ ಭಾಜನರಾಗಿರುವ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರಿಗೆ ಬಂದಾರು, ಮೊಗ್ರು ಮತ್ತು […]










