ಕ್ಷೇತ್ರ ಪುನರ್ವಿಂಗಡಣೆ ‘ರಾಜಕೀಯ ನೋಟು ಅಮಾನೀಕರಣ’ವಾಗಲಿದೆ: ಶಶಿ ತರೂರ್
ನವದೆಹಲಿ: ಲೋಕಸಭಾ ಕ್ಷೇತ್ರಗಳ ಪುನರ್ವಿಂಗಡಣೆಯು”ರಾಜಕೀಯ ನೋಟು ಅಮಾನೀಕರಣ”ವಾಗಿ ಪರಿಣಮಿಸುತ್ತದೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ ಶುಕ್ರವಾರ ಲೋಕಸಭೆಯಲ್ಲಿ ಹೇಳಿಕೆ ನೀಡಿದ್ದಾರೆ.ಮಹಿಳಾ ಮೀಸಲು ಕಾನೂನಿನ ತಿದ್ದುಪಡಿ […]










