ಸುಳ್ಯ ಮುಖ್ಯ ಪೇಟೆಯಲ್ಲಿ ಒಳಚರಂಡಿ ಸ್ಲಾಬ್ ಅವ್ಯವಸ್ಥೆ | ಅನಾಹುತ ಸಂಭವಿಸುವ ಮುನ್ನ ಎಚ್ಚೆತ್ತುಗೊಳ್ಳುವುದೇ ಆಡಳಿತ?!
ಸುಳ್ಯ:ಸುಳ್ಯ ಪೇಟೆಯ ಇಕ್ಕೆಲಗಳಲ್ಲಿ ಒಳಚರಂಡಿ ಸ್ಲಾಬ್ ಅಳವಡಿಸಿ ಪಾದಚಾರಿಗಳ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗಿದೆ ಆದರೆ ಈ ಸ್ಲಾಬ್ ಅವ್ಯವಸ್ಥೆಯಿಂದ ಕೂಡಿದ್ದು ಅನೇಕ ಮಂದಿ ಪಾದಚಾರಿಗಳು ಬಿದ್ದು ಗಾಯ […]










