5G ಸಿಬ್ಬಂದಿಗೆ ಧರ್ಮದೇಟು: ಸಿಗ್ನಲ್ ಸಿಗಲಿಲ್ಲವೆಂದು ಟವರ್ ಕಂಬಕ್ಕೆ ಕಟ್ಟಿಹಾಕಿ ಥಳಿತ!
ಫತೇಪುರ್ (ಉತ್ತರ ಪ್ರದೇಶ): ಮೊಬೈಲ್ನಲ್ಲಿ ನೆಟ್ವರ್ಕ್ ಸಿಗುತ್ತಿಲ್ಲ ಹಾಗೂ 5G ಇಂಟರ್ನೆಟ್ ವೇಗ ಕಡಿಮೆಯಾಗಿದೆ ಎಂಬ ಆಕ್ರೋಶಕ್ಕೆ ಗ್ರಾಮಸ್ಥರೆಲ್ಲರೂ ಸೇರಿ ಟೆಲಿಕಾಂ ಕಂಪನಿಯ ನೌಕರನೊಬ್ಬನನ್ನು ಟವರ್ ಕಂಬಕ್ಕೆ […]










