ಸುಳ್ಯ: ಪಂಜದಲ್ಲಿ ರಾಜ್ಯ ಯುವ ಸಂಭ್ರಮ | ಬೃಹತ್ ಅದ್ದೂರಿ ಮೆರವಣಿಯ ಮೆರುಗು | ಮೈಲುದ್ದದ ಮೆರವಣಿಗೆ ಸಾಲು – ಸಾವಿರಾರು ಮಂದಿ ಭಾಗಿ
ಪಂಜದಲ್ಲಿ ನಡೆಯುತ್ತಿರುವ ರಾಜ್ಯ ಯುವ ಸಂಭ್ರಮದಲ್ಲಿ ಜ.18ರಂದು ಬೆಳಗ್ಗೆ ಪಂಜ ಸಿ.ಎ. ಬ್ಯಾಂಕ್ ಬಳಿಯಿಂದ ಅದ್ದೂರಿ ಮೆರವಣಿಗೆ ನಡೆಯಿತು. ಕೇರಳದ ಚೆಂಡೆ, ನಾಸಿಕ್ ಬ್ಯಾಂಡ್ ಸದ್ದಿನೊಂದಿಗೆ ಸುಗ್ಗಿ […]









