ಕಾಸರಗೋಡಿನಲ್ಲಿ ಎಂ.ಡಿ.ಎಂ.ಎ.ಸಾಗಾಟ: ಅಡ್ಕಾರಿನ ಯುವಕ ಬಂಧನ

Picture of Savistara

Savistara

Bureau Report

ಆಲ್ಲೋ ಕಾರಿನಲ್ಲಿ 1.89 ಗ್ರಾಂ ಎಂಡಿಎಂಎ ಸಾಗಾಟ ನಡೆಸುತ್ತಿದ್ದ ತಂಡವೊಂದನ್ನು ಚೆಂಗಳದ ಸಂತೋಷ್‌ನಗರದಲ್ಲಿ ಕಾಸರಗೋಡು ವಲಯ ಅಬಕಾರಿ ಪೊಲೀಸರು ಬಂಧಿಸಿದ್ದು, ಸುಳ್ಯದ ಕೋನಡ್ಕ ಪದವಿನ ಕೌಶಿಕ್ ಸಹಿತ ಮೂರು ಆರೋಪಿಗಳನ್ನು ಬಂಧಿಸಿದ್ದಾರೆ. ಪಟ್ಲ ನಿವಾಸಿ ಅಬ್ದುಲ್ ರವೂಫ್, ಅಡೂರು ನಿವಾಸಿ ಮೊಹಮ್ಮದ್ ನಾಸಿರ್ ಉಳಿದ ಆರೋಪಿಗಳಾಗಿದ್ದಾರೆ.

News Updates

ಎಸ್‌ಐಆ‌ರ್ ವಿಚಾರದಲ್ಲಿ ಬಿಜೆಪಿ ಕಾರ್ಯಕರ್ತರ ಬೆದರಿಸಿದರೆ ಸುಮ್ಮನಿರಲ್ಲ: ಪೊಲೀಸರಿಗೆ ಸಂಸದ ಕ್ಯಾ. ಚೌಟ ಎಚ್ಚರಿಕೆ – ಕಾಂಗ್ರೆಸ್ ತನ್ನ ಆರೋಪಗಳಿಗೆ ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸಲಿ ಅಕ್ರಮವಾಗಿ ಮತ ರದ್ದು -ಮಾಡಲಾದ ವ್ಯಕ್ತಿಯನ್ನು ತಂದು ಚುನಾವಣಾಧಿಕಾರಿ ಮುಂದೆ ನಿಲ್ಲಿಸಲಿ: ಸಂಸದ ಸವಾಲು

[t4b-ticker]
error: Content is protected !!