ಪಾಲೆಪ್ಪಾಡಿ ಬಿಜೆಪಿ ಬೂತ್ ಸಮಿತಿ ವತಿಯಿಂದ ಐವರ್ನಾಡು ಮುಚ್ಚಿನಡ್ಕ ಕಾಲೋನಿ ರಸ್ತೆ ಪಂಚಾಯತ್ ರಸ್ತೆಯಾಗಿ ಪರಿವರ್ತಿಸುವಂತೆ ಮನವಿ

Picture of Savistara

Savistara

Bureau Report

ಐವರ್ನಾಡು: ಮುಚ್ಚಿನಡ್ಕ ಎಸ್ ಸಿ ಕಾಲೋನಿ ರಸ್ತೆ ಪಂಚಾಯತ್ ರಸ್ತೆಯನ್ನಾಗಿ ಪರಿವರ್ತಿಸಲು ಪಾಲೆಪ್ಪಾಡಿ ಬಿಜೆಪಿ ಬೂತ್ ಸಮಿತಿಯ ಅಧ್ಯಕ್ಷ, ನಿವೃತ್ತ ಸೈನಿಕ ಗಣೇಶ್ ಬಜಂತಡ್ಕ ಮಡ್ತಿಲ, ಇವರ ನೇತೃತ್ವದಲ್ಲಿ ಒಟ್ಟು 15 ಎಸ್ ಸಿ ಮನೆಗಳು, ಇತರ ಏಳು ಮನೆಗಳಿಗೆ ಒಟ್ಟು 22 ಮನೆಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಪಂಚಾಯತ್ ರಸ್ತೆಯನ್ನಾಗಿ ಪರಿವರ್ತಿಸಿ ಮೂಲಭೂತ ಸೌಕರ್ಯವನ್ನು ಅಭಿವೃದ್ಧಿಪಡಿಸಬೇಕಾಗಿ ಪಂಚಾಯ್ತಿನ ಅಭಿವೃದ್ಧಿ ಅಧಿಕಾರಿಗೆ ಮನವಿ ನೀಡಲಾಯಿತು.ಈ ಸಂದರ್ಭದಲ್ಲಿ ರಮೇಶ ಮುಚ್ಚಿನಡ್ಕ,ಚೇತನ ಮುಚ್ಚಿ ನಡ್ಕ ಹುಕ್ರ ಮುಚಿನಡ್ಕ ಮತ್ತು ಇತರರು ಉಪಸ್ಥಿತರಿದ್ದರು.

News Updates

ಎಸ್‌ಐಆ‌ರ್ ವಿಚಾರದಲ್ಲಿ ಬಿಜೆಪಿ ಕಾರ್ಯಕರ್ತರ ಬೆದರಿಸಿದರೆ ಸುಮ್ಮನಿರಲ್ಲ: ಪೊಲೀಸರಿಗೆ ಸಂಸದ ಕ್ಯಾ. ಚೌಟ ಎಚ್ಚರಿಕೆ – ಕಾಂಗ್ರೆಸ್ ತನ್ನ ಆರೋಪಗಳಿಗೆ ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸಲಿ ಅಕ್ರಮವಾಗಿ ಮತ ರದ್ದು -ಮಾಡಲಾದ ವ್ಯಕ್ತಿಯನ್ನು ತಂದು ಚುನಾವಣಾಧಿಕಾರಿ ಮುಂದೆ ನಿಲ್ಲಿಸಲಿ: ಸಂಸದ ಸವಾಲು

[t4b-ticker]
error: Content is protected !!