ಕುಕ್ಕೆ ಸುಬ್ರಹ್ಮಣ್ಯದಲ್ಲಿ ‘ಅಕ್ರಮ ಹೋಮ-ಹವನ’ ದಂಧೆ: ಮನೆಮನೆಗಳಲ್ಲೂ ಯಾಗಶಾಲೆ | ಪೂಜೆ ಹೆಸರಲ್ಲಿ ಭಕ್ತರ ಜೇಬಿಗೆ ಕತ್ತರಿ
ಸುಬ್ರಹ್ಮಣ್ಯ:ರಾಜ್ಯದ ಅತ್ಯಂತ ಪ್ರಸಿದ್ಧ ಹಾಗೂ ಗರಿಷ್ಠ ಆದಾಯ ತರುವ ಪವಿತ್ರ ಧಾರ್ಮಿಕ ಕ್ಷೇತ್ರವಾದ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಅಕ್ರಮ ಪೂಜಾ ಕೈಂಕರ್ಯಗಳ ದಂಧೆ ದಿನೇ ದಿನೇ ಮಿತಿಮೀರಿದ್ದು, ದೇವಸ್ಥಾನದ […]










