ಪ್ಯಾರಾಸಿಟಮಾಲ್ ಸೇರಿದಂತೆ ಅನುಮೋದಿತವಲ್ಲದ 90 ಎಫ್‌ಡಿಸಿ ಔಷಧಿ ಸ್ಯಾಂಪಲ್‌ಗಳು ಪತ್ತೆ; ಕ್ರಮ ಕೈಗೊಳ್ಳುವಂತೆ ರಾಜ್ಯಗಳಿಗೆ ಡಿಸಿಜಿಐ ಸೂಚನೆ
ಹೊಸದಿಲ್ಲಿ: ಭಾರತೀಯ ಔಷಧಿ ಮಹಾ ನಿಯಂತ್ರಕವು (ಡಿಜಿಸಿಐ) ಅನುಮೋದನೆ ಪಡೆದಿರದ ಸ್ಥಿರ ಡೋಸ್ ಸಂಯೋಜನೆಯ ಔಷಧಿಗಳ (ಎಫ್‌ಡಿಸಿ) ವಿರುದ್ಧ ರಾಷ್ಟ್ರವ್ಯಾಪಿ ದಾಳಿಗಳನ್ನು ನಡೆಸುತ್ತಿದೆ. ಜೆನೆರಿಕ್ ಹೆಸರಿನಲ್ಲಿರುವ 90 […]










