ಮಲೆನಾಡು ಮತ್ತು ಕರಾವಳಿ ರೈಲ್ವೆ ಕ್ರಾಂತಿಗೆ ಸಂಸತ್ತಿನಲ್ಲಿ ಮೊಳಗಿದ ‘ಬಿ.ವೈ.ಆರ್’ ಧ್ವನಿ; ಹಲವಾರು ಪ್ರಮುಖ ರೈಲ್ವೆ ಯೋಜನೆಗಳನ್ನು ಶೀಘ್ರ ಅನುಷ್ಠಾನಕ್ಕೆ ಸಂಸದ ಬಿ.ವೈ.ರಾಘವೇಂದ್ರರ ಪ್ರಬಲ ಒತ್ತಾಯ |ಪ್ರಯಾಣಿಕರ ಅನುಕೂಲತೆಗಾಗಿ ಬೈಂದೂರು ರೈಲು ನಿಲ್ದಾಣದಲ್ಲಿ ನಾಲ್ಕು ಎಕ್ಸ್‌ಪ್ರೆಸ್ ರೈಲುಗಳಿಗೆ ನಿಲುಗಡೆ ನೀಡುವಂತೆ ಒತ್ತಾಯ; ಶಿವಮೊಗ್ಗ – ತೀರ್ಥಹಳ್ಳಿ – ಮಂಗಳೂರು ರೈಲ್ವೆ ಸಂಪರ್ಕಕ್ಕೆ ಧ್ವನಿ ಎತ್ತಿದ ಬಿ.ವೈ.ರಾಘವೇಂದ್ರ
ಪ್ರಧಾನಿ ನರೇಂದ್ರ ಮೋದಿ ಸರ್ಕಾರದಿಂದ ಕರ್ನಾಟಕದ ರೈಲ್ವೆ ಯೋಜನೆಗಳಿಗೆ 7,748 ಕೋಟಿ ರೂ. ಅನುದಾನಕ್ಕೆ ಕೃತಜ್ಞತೆ; ಲೋಕಸಭೆಯಲ್ಲಿ ರೈಲ್ವೆಗೆ ಅನುದಾನದ ಬೇಡಿಕೆಗಳ ಕುರಿತಂತೆ ಅಧಿವೇಶನದಲ್ಲಿ ಸಂಸದರ ಭಾಷಣ […]










