ಐವರ್ನಾಡು ಪರಿಸರದಲ್ಲಿ ಕಾಡಾನೆಗಳ ಹಾವಳಿ: ಅರಣ್ಯಾಧಿಕಾರಿಗಳಿಗೆ ಕೃಷಿಕರ ನಿಯೋಗದಿಂದ ಮನವಿ
ಪುತ್ತೂರು: ಐವರ್ನಾಡು ಗ್ರಾಮದ ವಿವಿಧ ಪ್ರದೇಶಗಳಲ್ಲಿ ನಿರಂತರವಾಗಿ ಕಾಡಾನೆಗಳ ಹಾವಳಿಯಿಂದ ಆಗುತ್ತಿರುವ ತೊಂದರೆಗಳನ್ನು ಸರಿಪಡಿಸುವಂತೆ ಒತ್ತಾಯಿಸಿ, ‘ಐವರ್ನಾಡಿನ ಕೃಷಿಕ – ಬಂಧುಗಳ ನಿಯೋಗ’ ಇಂದು ಪುತ್ತೂರು ಸಹಾಯಕ […]










