ಸುಳ್ಯ: ನಾಳೆಯಿಂದ 12 ದಿನ ಕಾಲ ಪಂಜ ದೇಗುಲದಲ್ಲಿ ‘ಶಿವ ಸ್ಮರಣೆ’ಕಾರ್ಯಕ್ರಮ |ಸೀಮೆಯ ಭಕ್ತರ ಒಳಿತಿಗೆ,ಸಾನಿಧ್ಯ ವೃದ್ದಿಗೆ ಭಕ್ತರ ನಿರ್ಧಾರ
ಸುಳ್ಯ:ಸುಳ್ಯ ಸೀಮೆಯ ಭಕ್ತರ ಒತ್ತಿಗಾಗಿ ಹಾಗೂ ದೇವಸ್ಥಾನದ ಸಾನ್ನಿಧ್ಯ ವೃದ್ಧಿಗಾಗಿ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ಸತತ 12 ದಿನಗಳ ಕಾಲ “ಶಿವ ಸ್ಮರಣೆ” ಕಾರ್ಯಕ್ರಮವನ್ನು […]









