ಸುಬ್ರಹ್ಮಣ್ಯ:ಕೆ ಎಸ್,ಎಸ್ ಕಾಲೇಜ್ ಅಂತಿಮ ವರ್ಷ ವಿದ್ಯಾರ್ಥಿಗಳಿಂದ ಹರ್ಷಾಚರಣೆಯಲ್ಲಿ ಕಾಲೇಜ್ ನಿಯಮಕ್ಕೆ ವಿರುದ್ಧವಾಗಿ ನಡವಳಿಕೆ |ಸೂಕ್ತ ಕ್ರಮಕ್ಕೆ ದೇವಸ್ಥಾನ ಸಮಿತಿ ಮತ್ತು ಸಚಿವರಿಗೆ ದೂರು
ಸುಬ್ರಹ್ಮಣ್ಯದ ಕೆ .ಎಸ್. ಎಸ್ ಕಾಲೇಜಿನ ಅಂತಿಮ ಪದವಿ ವಿದ್ಯಾರ್ಥಿಗಳ ಹರ್ಷಾಚರಣೆ ಯ ವಿಡಿಯೋ ವೈರಲ್ ಆಗಿದ್ದು ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ,ಭಕ್ತರಲ್ಲಿ ವ್ಯಾಪಕ ಅಕ್ರೋಶ ವ್ಯಕ್ತವಾಗಿದೆ. […]









