“ಹಾರ್ಮುಝ್ ಜಲಸಂಧಿ ಬಂದ್, ವ್ಯಾಪಾರಿ ಹಡಗುಗಳ ಮೇಲಿನ ದಾಳಿ ಸ್ವೀಕಾರಾರ್ಹವಲ್ಲ”: ಸಂಸತ್ತಿನಲ್ಲಿ ಪ್ರಧಾನಿ ಮೋದಿ ಭಾಷಣ
“ಪಶ್ಚಿಮ ಏಷ್ಯಾ ಯುದ್ಧವು ಭಾರತಕ್ಕೂಸವಾಲಾಗಿ ಪರಿಣಮಿಸಿದೆ” ಹೊಸದಿಲ್ಲಿ: ಪಶ್ಚಿಮ ಏಷ್ಯಾ ಯುದ್ಧವು ಭಾರತಕ್ಕೂ ಅಪೂರ್ವ ಸವಾಲಾಗಿ ಪರಿಣಮಿಸಿದೆ. ಹಾರ್ಮುಝ್ ಜಲಸಂಧಿಯನ್ನು ಬಂದ್ ಮಾಡುವುದು, ವ್ಯಾಪಾರಿ ಹಡಗುಗಳ ಮೇಲಿನ […]










