News Updates

News Updates

ಕುಡ್ಲದ ಜನಕ್ಲೆ ಒಂಜಿ ಅವಕಾಶ ಪೊಲೀಸ್ ಕೆಲಸಗ್ ಸೇರ್ಲೆ | ತುಳು ಗೊತ್ತುಂಡ ಅವ್ ನಿಗ್ಲೆಗ್ ಪ್ಲಸ್ |ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ವಿಶೇಷ ಮನವಿ

“ಎನ್ನ ವೃತ್ತಿ ಜೀವನಡ್ ಕುಡ್ಲ ಎನ್ನ ಇಷ್ಟವಿದೆ. ಎನ್ನ ಸೇವಾವಧಿಡ್ ಎಚ್ಚ ಸರ್ವಿಸ್ ಮಲ್ತಿನಲು ಉಂಡುವೇ. ಕುಡ್ಡದ ಜನಕುಲು ಮಸ್ತ್ ಎಡ್ಡೆಂತಿನಕುಲು, ಬೊಕ್ಕ ಮಸ್ತ್ ಬುದ್ಧಿವಂತೆರ್ ಪೊಲೀಸ್ […]

News Updates

ಮಹಾರಾಷ್ಟ್ರದಲ್ಲಿ ಅಡಿಕೆ ಲಾರಿ ಜಪ್ತಿ: ರೈತರ ಪರವಾಗಿ ಧ್ವನಿ ಎತ್ತಿದ ವಿಶ್ವೇಶ್ವರ ಹೆಗಡೆ ಕಾಗೇರಿ

ಯಾವುದೇ ಅಕ್ರಮವಿಲ್ಲದೆ, ಸಂಪೂರ್ಣ ಕಾನೂನುಬದ್ಧ ದಾಖಲೆಗಳೊಂದಿಗೆ ಸಾಗಿಸಲಾಗುತ್ತಿದ್ದ ಅಡಿಕೆ ತುಂಬಿದ ಲಾರಿಗಳನ್ನು ಮಹಾರಾಷ್ಟ್ರದಲ್ಲಿ ಆಹಾರ ಸುರಕ್ಷತಾ ನಿಯಮಗಳ ಉಲ್ಲಂಘನೆಯ ನೆಪದಲ್ಲಿ ವಶಪಡಿಸಿಕೊಂಡಿರುವುದು ತೀರಾ ಅಸಮಂಜಸವಾಗಿದೆ ಎಂದು ಸಂಸದ

News Updates

ದೊಡ್ಡತೋಟ -ಮರ್ಕಂಜ ರಸ್ತೆ ಕಾಮಗಾರಿ | ಸಾರ್ವಜನಿಕರ ಮನವಿಗೆ ಸ್ಪಂದಿಸಿ ಪರ್ಯಾಯ ರಸ್ತೆ ಕಲ್ಪಿಸಿದ ಕೆಎಸ್ಆರ್ ಟಿ ಸಿ,ವಿದ್ಯಾರ್ಥಿಗಳ ಸಂತಸ

ಸುಳ್ಯ :ದೊಡ್ಡ ತೋಟ ಮರ್ಕಂಜ ರಸ್ತೆಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಸರಕಾರಿ ಬಸ್ಸಿನ ಸಂಚಾರ ಕೆಲವೊಂದು ವ್ಯತ್ಯಾಸ ಆದ ಕಾರಣ ಶಾಲಾ ವಿದ್ಯಾರ್ಥಿಗಳು ಬಸ್ಸಿನ

News Updates

ಬಿಡದಿ ವಿಚಾರ ಚರ್ಚಿಸೋಣ ಬನ್ನಿ: ಸಮಯ ನಿಗದಿ ಮಾಡಿ HDKಗೆ ಆಹ್ವಾನ ನೀಡಿದ ಡಿಕೆಶಿ

ಬೆಂಗಳೂರು: ಬಿಡದಿ ಟೌನ್‌ಶಿಪ್ ಯೋಜನೆ ವಿಚಾರವಾಗಿಚರ್ಚಿಸೋಣ ಬನ್ನಿ ಎಂದು ಕೇಂದ್ರ ಬೃಹತ್ ಕೈಗಾರಿಕೆ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾ‌ರ್ ಆಹ್ವಾನ ನೀಡಿದ್ದಾರೆ. ಈ ಸಂಬಂಧ

News Updates

ಮಹಾರಾಷ್ಟ್ರ ವಿಧಾನ ಪರಿಷತ್‌ ಚುನಾವಣೆ: ಬಿಜೆಪಿ ಬಂಡಾಯ ಅಭ್ಯರ್ಥಿ ಗೆಲುವು

ಮುಂಬೈ : ನಾಸಿಕ್ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಮಹಾರಾಷ್ಟ್ರ ವಿಧಾನ ಪರಿಷತ್‌ಗೆ ನಡೆದ ಚುನಾವಣೆಯಲ್ಲಿ ಶಿವಸೇನೆ (ಶಿಂದೆ ಬಣದ) ಅಧಿಕೃತ ಅಭ್ಯರ್ಥಿ ನರೇಂದ್ರ ದರಾಡೆ ಅವರನ್ನು ಬಿಜೆಪಿಯ

News Updates

ಪಕ್ಷ ವಿರೋಧಿ ಚಟುವಟಿಕೆ ಆರೋಪ: ಸಂಸದ ಅಷ್ಟೇಕರ್‌ ಪುತ್ರ ಶಿವಸೇನಾದಿಂದ ಉಚ್ಚಾಟನೆ

ಮುಂಬೈ : ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇಲೆ ಭಿನ್ನಮತೀಯ ಸಂಸದ ನಾಗೇಶ್ ಪಾಟೀಲ್ ಅಷ್ಟೇಕರ್ ಅವರ ಪುತ್ರ ಕೃಷ್ಣ ಪಾಟೀಲ್‌ ಅಷ್ಟೇಕ‌ರ್ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ

News Updates

ಸೈನಿಕರ ಕಲ್ಯಾಣ ನಿಧಿಗೆ ₹ 10 ಲಕ್ಷ ದೇಣಿಗೆ: ದಯಾಮರಣ ಹೋರಾಟಗಾರ್ತಿಯ ಮಾದರಿ ಕಾರ್ಯ

ದಾವಣಗೆರೆ: ದಯಾಮರಣ ಹೋರಾಟಗಾರ್ತಿ, ನಿವೃತ್ತ ಶಿಕ್ಷಕಿ ಎಚ್‌.ಬಿ. ಕರಿಬಸಮ್ಮ ಅವರು ಸೈನಿಕರ ಕಲ್ಯಾಣ ನಿಧಿಗೆ ₹ 10 ಲಕ್ಷ ದೇಣಿಗೆ ನೀಡಿದರು. ಇಲ್ಲಿನ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿ

News Updates

ಅನಿಲ ಸ್ಥಾವರ ಸ್ಫೋಟದಲ್ಲಿ ಭಾರತೀಯರು ಸೇರಿ 13 ಮಂದಿ ದಾರುಣ ಸಾವು

ಕತಾ‌ರ್: ಈ ವರ್ಷದ ಆರಂಭದಲ್ಲಿ ಇರಾನ್ ಕ್ಷಿಪಣಿ ದಾಳಿಯಿಂದಸ್ಥಗಿತವಾಗಿದ್ದ ರಾಸ್ ಲಫಾನ್ ದ್ರವೀಕೃತ ನೈಸರ್ಗಿಕ ಅನಿಲ (ಎಲ್‌ಎನ್‌ಜಿ) ಸಂಕೀರ್ಣದಲ್ಲಿ ಕಾರ್ಯಾಚರಣೆಯನ್ನು ಕಾರ್ಮಿಕರು ಪುನರಾರಂಭಿಸುತ್ತಿದ್ದಾಗ, ರವಿವಾರ ಸಂಜೆ ಸಂಭವಿಸಿದ

News Updates

ಸ್ವಾರ್ಮರ್ ರಾಜೀನಾಮೆ: ಹತ್ತು ವರ್ಷದಲ್ಲಿ 7ನೇ ಪ್ರಧಾನಿಯನ್ನು ಕಾಣಲಿದೆ ಬ್ರಿಟನ್!

ಲಂಡನ್‌: ಬ್ರಿಟನ್ ಪ್ರಧಾನ ಮಂತ್ರಿ ಸ್ಥಾನ ಹಾಗೂ ಲೇಬ‌ರ್ ಪಕ್ಷದನಾಯಕತ್ವಕ್ಕೆ ರಾಜೀನಾಮೆ ನೀಡುವುದಾಗಿ ಕೀರ್ ಸ್ಟಾರ್ಮರ್ ಸೋಮವಾರ ಘೋಷಿಸಿದ್ದಾರೆ. ಇದರೊಂದಿಗೆ ತಿಂಗಳಿಗೂ ಹೆಚ್ಚು ಸಮಯದಿಂದ ನಡೆಯುತ್ತಿರುವ ರಾಜಕೀಯ

News Updates

ನಂದಿನಿ ಉತ್ಪನ್ನಗಳ ಬಗ್ಗೆ ಅಪಪ್ರಚಾರದ ರೀಲ್ಸ್: FIRಗೆ ತಡೆ ನೀಡಲು ಹೈಕೋರ್ಟ್ ನಕಾರ

ಬೆಂಗಳೂರು: ನಂದಿನಿ ಹಾಲು ಹಾಗೂ ಉತ್ಪನ್ನಗಳ ಗುಣಮಟ್ಟದಬಗ್ಗೆ ಅಪಪ್ರಚಾರ ಮಾಡುವ ರೀಲ್ಸ್‌ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಆರೋಪದಡಿ ಚರ್ಮರೋಗ ತಜ್ಞೆ ಡಾ.ಶರಣ್ಯಾ ಪದ್ಮಾ ವಿರುದ್ಧ ದಾಖಲಾಗಿರುವ

error: Content is protected !!