ಇಂದು ಮಂಗಳೂರಿನ ಬಾವುಟ ಗುಡ್ಡಯಲ್ಲಿ ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡರ ಸಂಸ್ಮರಣಾ ಮತ್ತು ವಿಜಯ ದಿನ ಆಚರಣೆ
ಏಪ್ರಿಲ್ 5: ಇಂದು ಮಂಗಳೂರಿನ ಬಾವುಟ ಗುಡ್ಡಯಲ್ಲಿ ಬೆಳಿಗ್ಗೆ 10.30ಕ್ಕೆ ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡರ ಸಂಸ್ಮರಣಾ ಮತ್ತು ವಿಜಯ ದಿನಾಚರಣೆಯ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮಕ್ಕೆ […]










