ಇನ್ಮುಂದೆ ಹಳೇ ಕಲ್ಲು ಹೊಸ ಬಿಲ್ಲು ನಡೆಯದು: ಸಚಿವ ಕೃಷ್ಣಬೈರೇಗೌಡ ಹಿಗ್ಗಾಮುಗ್ಗಾ ತರಾಟೆ
ಬೆಂಗಳೂರು: ಜಡ್ಡುಗಟ್ಟಿದ್ದ ಜಿಬಿಎ ಆಡಳಿತ ವ್ಯವಸ್ಥೆಗೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ಚುರುಕು ಮುಟ್ಟಿಸಿದರು. ಜಿಬಿಎ ಕೇಂದ್ರ ಕಚೇರಿಯಲ್ಲಿ ಮಂಗಳವಾರ ಹಿರಿಯ ಅಧಿಕಾರಿಗಳ ಜತೆಗೆ ಮೊದಲ ಬಾರಿಗೆ […]










