ರಾಜ್ಯದಲ್ಲಿ ಮುಂಗಾರು ದುರ್ಬಲ; ಹಲವು ಜಿಲ್ಲೆಗಳಲ್ಲಿ ಮಳೆ ಕುಂಠಿತ |ಇನ್ನೂ ಕೆಲವು ಜಿಲ್ಲೆಗಳಲ್ಲಿ ಹಗುರ ಮಳೆ ಸಾಧ್ಯತೆ
ರಾಜ್ಯಾದ್ಯಂತ ಮುಂಗಾರು ಮಳೆ ನಾಪತ್ತೆಯಾಗಿದ್ದು, ತೀವ್ರ ಆತಂಕ ತಂದಿದೆ. ಜೂನ್ ಮಧ್ಯಭಾಗದಲ್ಲಿ ಅಬ್ಬರಿಸಿ ಬೀಳಬೇಕಿದ್ದ ಮಾನ್ಸೂನ್ ಮಳೆ ಇನ್ನೂ ಚದುರಿದ ರೀತಿಯಲ್ಲೇ ಇದೆ. ರಾಜ್ಯಾದ್ಯಂತ ವ್ಯಾಪಿಸಿಲ್ಲ. ಬೇರೆ […]










