POK Civil Unrest:ಮುಂದುವರೆದ ನಾಗರಿಕರ ಪ್ರತಿಭಟನೆ; ಅಂಗಡಿ,ಮಾರುಕಟ್ಟೆಗಳು ಬಂದ್
ಇಸ್ಲಾಮಾಬಾದ್: ಪಾಕಿಸ್ತಾನ ಆಕ್ರಮಿತ ಕಾಶ್ಮೀರದ (ಪಿಒಕೆ)ವಿವಿಧೆಡೆ ಬುಧವಾರವೂ ಅಂಗಡಿ – ಮುಂಗಟ್ಟು, ಮಾರುಕಟ್ಟೆಗಳನ್ನು ಬಂದ್ ಮಾಡಿ ಜನರು ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ. ಪಾಕಿಸ್ತಾನದ ಭದ್ರತಾ ಪಡೆಗಳು ಪಿಒಕೆಯಲ್ಲಿ ನಡೆಸಿದ […]










