News Updates

News Updates

ದಕ್ಷಿಣ ಕನ್ನಡ ರೈತರಿಗೆ ಫೆ.20-21 ರಂದು ಕೋಳಿ ಸಾಕಾಣಿಕೆತರಬೇತಿ |ಮಂಗಳೂರುಪಶುಪಾಲನಾ ಇಲಾಖೆಪ್ರಕಟಣೆ

ದಕ್ಷಿಣ ಕನ್ನಡ ಜಿಲ್ಲೆಯ ಆಸಕ್ತ ರೈತರಿಗೆ ಪಶುಪಾಲನಾ ಇಲಾಖೆಯ ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರ, ಮಂಗಳೂರು ವತಿಯಿಂದ ಫೆಬ್ರವರಿ ತಿಂಗಳಲ್ಲಿ ಪಶುಪಾಲನಾ ಚಟುವಟಿಕೆಗಳ ಕುರಿತಂತೆ ತರಬೇತಿ […]

News Updates

ಮಕ್ಕಳ ಜಾಲತಾಣ ವ್ಯಸನ ನಿಯಂತ್ರಣಕ್ಕೆ ಕ್ರಮ

ತಿರುವನಂತಪುರಂ: ಮಕ್ಕಳದಲ್ಲಿ ಹೆಚ್ಚುತ್ತಿರುವಸಾಮಾಜಿಕ ಜಾಲತಾಣಗಳ ವ್ಯಸನದ ಸಮಸ್ಯೆ ನಿಯಂತ್ರಿಸಲು ಕೈಗೊಳ್ಳಬಹುದಾದ ಕ್ರಮಗಳ ಕುರಿತು ಕೇರಳದ ಶಿಕ್ಷಣ ಇಲಾಖೆ ಸಾರ್ವಜನಿಕರಿಂದ ಅಭಿಪ್ರಾಯಗಳನ್ನು ಆಹ್ವಾನಿಸಿದೆ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳ

News Updates

‘ನೆಲದ ಕಾನೂನು ಪಾಲಿಸದಿದ್ದರೆ ದೇಶವನ್ನು ಬಿಟ್ಟು ತೊಲಗಿರಿ’ | ಮೆಟಾಗೆ ಸುಪ್ರೀಂ ಎಚ್ಚರಿಕೆ | ಬಳಕೆದಾರರ ಗೌಪ್ಯತೆ ಉಲ್ಲಂಘನೆಗೆ ಅವಕಾಶ ಕೊಡಲ್ಲ

ಹೊಸದಿಲ್ಲಿ: ವಾಟ್ಸ್ಆ್ಯಪ್ ಗೌಪ್ಯತೆ ನೀತಿಸಂಬಂಧ ಮಾತೃ ಸಂಸ್ಥೆಮೆಟಾ ವೇದಿಕೆಗೆ ಕಠಿಣ ಎಚ್ಚರಿಕೆ ನೀಡಿರುವ ಸುಪ್ರೀಂ ಕೋರ್ಟ್. ದೇಶದ ನಾಗರಿಕರ ಗೌಪ್ಯತೆ ಹಕ್ಕುಗಳನ್ನು ಉಲ್ಲಂಘಿಸಲು ಅವಕಾಶ ನೀಡುವುದಿಲ್ಲ. ದೇಶದ

News Updates

ರಾಜ್ಯದ ಮೊದಲ ಸಂಪೂರ್ಣ ಸಾಕ್ಷರ ಜಿಲ್ಲೆಯಾಗುವತ್ತ ಉಡುಪಿ

ಉಡುಪಿ: ಸಂಪೂರ್ಣ ಸಾಕ್ಷರತೆಯನ್ನು ಸಾಧಿಸಿದರಾಜ್ಯದ ಮೊದಲ ಜಿಲ್ಲೆಯಾಗಿ ಉಡುಪಿ ಶೀಘ್ರವೇ ತನ್ನ ಹೆಸರನ್ನು ಛಾಪಿಸಲಿದೆ. ಸಾಕ್ಷರತೆಯಲ್ಲಿ ಶೇ.95ರಷ್ಟು ಸಾಧನೆ ಮಾಡಿದರೂ ಆ ಜಿಲ್ಲೆಯನ್ನು ಪೂರ್ಣ ಸಾಕ್ಷರರ ಜಿಲ್ಲೆಯಾಗಿ

News Updates

ಉದ್ಯಾವರದ ಯುವಕ 49 ಕೋಟಿ ರೂ. ಲಾಟರಿ ವಿಜೇತ

ಉಡುಪಿ: ಮಸ್ಕತ್‌ನಲ್ಲಿ ಲಾಟರಿ ಖರೀದಿಸಿ, 49 ಕೋಟಿ ರೂಪಾಯಿ ಬಹುಮಾನ ಗೆದ್ದಿರುವ ಸುದ್ದಿ ಉಡುಪಿ ಜಿಲ್ಲೆಯ ಕಾಪು ವಿಧಾನಸಭಾ ಕ್ಷೇತ್ರದ ಉದ್ಯಾವರ ಗ್ರಾಮದಲ್ಲಿ ಸಂಭ್ರಮಕ್ಕೆ ಕಾರಣವಾಗಿದೆ.ಉದ್ಯಾವರ ಗ್ರಾಮದ

News Updates

ಹತ್ಯೆ ಪ್ರಕರಣದಲ್ಲಿ ಖ್ಯಾತ ಜ್ಯೋತಿಷಿ ಕಮಲಾಕರ್ ಭಟ್ ಗುರೂಜಿ ಬಂಧನ

ಕಾರವಾರ: ಗುರೂಜಿ ಜೊತೆಗಿನ ಸಂಬಂಧದ ವಿಚಾರದಲ್ಲಿ ಗಲಾಟೆನಡೆದು ಓರ್ವನ ಹತ್ಯೆಯಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ನಡೆದಿದೆ. ಗುರೂಜಿ ಜೊತೆಗಿನ ಸಂಬಂಧದ ವಿಚಾರವಾಗಿ ದೂರು ನೀಡಿದ್ದು

News Updates

ಎಸ್‌ಐಆ‌ರ್ ವಿರೋಧಿಸಿ ಮೂರೇ ದಿನದಲ್ಲಿ ಕವನ ಸಂಕಲನ ರಚಿಸಿದ ಮಮತಾ ಬ್ಯಾನರ್ಜಿ

ನವದೆಹಲಿ: ಚುನಾವಣಾ ಆಯೋಗದ ಮತದಾರರ ಪಟ್ಟಿಯವಿಶೇಷ ಸಮಗ್ರ ಪರಿಷ್ಕರಣೆ(ಎಸ್‌ಐಆರ್) ವಿರುದ್ಧ ದೇಶದಾದ್ಯಂತ ಹಲವು ಪ್ರತಿಭಟನೆಗಳು ಜರಗುತ್ತಿವೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕೂಡ ಎಸ್‌ಐಆರ್‌ಗೆ

News Updates

ಕೊಡಗು ಜಿಲ್ಲೆಯಲ್ಲಿ ಕ್ಯಾನ್ಸ‌ರ್ ಹೆಚ್ಚಳ; ಮಹಿಳೆಯರೇ ಹೆಚ್ಚು!

ಮಡಿಕೇರಿ: ವರ್ಷದಿಂದ ವರ್ಷಕ್ಕೆ ಕೊಡಗು ಜಿಲ್ಲೆಯಲ್ಲಿ ಕ್ಯಾನ್ಸ‌ರ್ರೋಗಿಗಳು ಹೆಚ್ಚುತ್ತಿದ್ದಾರೆ. ಮಹಿಳೆಯರೇ ಹೆಚ್ಚಾಗಿ ಕ್ಯಾನ್ಸರ್‌ಗೆ ತುತ್ತಾಗುತ್ತಿದ್ದಾರೆ. ಜಿಲ್ಲಾ ಆರೋಗ್ಯ ಇಲಾಖೆ ಮತ್ತು ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯು ಜತೆಗೂಡಿ

News Updates

ಕೆಎಸ್‌ಡಿಎಲ್‌: ಜನವರಿ ತಿಂಗಳೊಂದರಲ್ಲೇ 4,894 ಟನ್ ಸಾಬೂನು ಉತ್ಪಾದನೆ ದಾಖಲೆ!

ಬೆಂಗಳೂರು: ಜನವರಿ ತಿಂಗಳೊಂದರಲ್ಲೇ 4,894 ಟನ್ಸಾಬೂನು ಮತ್ತು ಮಾರ್ಜಕಗಳನ್ನು ಉತ್ಪಾದಿಸಿರುವ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮವು (ಕೆಎಸ್‌ಡಿಎಲ್) ತನ್ನ ಹಿಂದಿನ ದಾಖಲೆಗಳನ್ನು ಮುರಿದಿದೆ ಎಂದು ಬೃಹತ್

News Updates

ಬಿಜೆಪಿಗೆ ಶಾಕ್..! ಚುನಾವಣಾ ಉಸ್ತುವಾರಿಗೆ ಅಣ್ಣಾಮಲೈ ರಾಜೀನಾಮೆ

ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿರುವ ಬೆನ್ನಲ್ಲೇ ಬಿಜೆಪಿ ನಾಯಕ ಅಣ್ಣಾಮಲೈ ಅವರು ಅನಿರೀಕ್ಷಿತ ನಿರ್ಧಾರವೊಂದನ್ನು ಕೈಗೊಂಡಿದ್ದಾರೆ. ತಮಗೆ ವಹಿಸಲಾಗಿದ್ದ ಆರು ವಿಧಾನಸಭಾ ಕ್ಷೇತ್ರಗಳ ಚುನಾವಣಾ ಉಸ್ತುವಾರಿ

error: Content is protected !!