ಸಾಮಾನ್ಯ ಜನರಿಗೆ ಸಿಕ್ಕ ದೊಡ್ಡ ಗೆಲುವು: ಇಂಟರ್ನೆಟ್ ಬೇಡದವರಿಗೆ ಬಂತು ಕಡಿಮೆ ಬೆಲೆಯ ಮೊಬೈಲ್ ಪ್ಲ್ಯಾನ್‌ಗಳು!
ಇಂದಿನ ಕಾಲದಲ್ಲಿ ಸ್ಮಾರ್ಟ್‌ಫೋನ್ ಇಲ್ಲದೆ ಬದುಕುವುದು ಕಷ್ಟ ಎನ್ನುವಂತಾಗಿದೆ. ಆದರೆ, ಸ್ಮಾರ್ಟ್‌ಫೋನ್ ಜೊತೆಗೆ ನಮಗೆ ಅಂಟಿಕೊಂಡಿರುವ ಅತಿದೊಡ್ಡ ತಲೆನೋವು ಎಂದರೆ ಅದು ತಿಂಗಳ ರೀಚಾರ್ಜ್ ಬೆಲೆ. ಮೊದಲೆಲ್ಲಾ […]









