ಮಹಾರಾಷ್ಟ್ರ ಸ್ಥಳೀಯ ಸಂಸ್ಥೆ ಚುನಾವಣೆ: RSS ಭದ್ರಕೋಟೆ ನಾಗ್ಪುರ ಪಾಲಿಕೆಯಲ್ಲಿ ಬಹುಮತದತ್ತ ಮುನ್ನಡೆ ಸಾಧಿಸಿದ ಬಿಜೆಪಿ
ಮುಂಬೈ: ಮಹರಾಷ್ಟ್ರದ ಬೃಹನ್ಮುಂಬೈ ಸೇರಿ 28 ಪುರಸಭೆಗಳ ಚುನಾವಣಾ ಮತ ಎಣಿಕೆ ಮುಂದುವರೆದಿದ್ದು, ಆರ್‌ಎಸ್‌ಎಸ್ ಭದ್ರಕೋಟೆಯಾಗಿರುವ ನಾಗ್ಪುರದ ಪಾಲಿಕೆಯಲ್ಲಿ ಬಿಜೆಪಿ ಭರ್ಜರಿ ಮುನ್ನಡೆ ಸಾಧಿಸಿದೆ. ನಾಗ್ಪುರ ಪಾಲಿಕೆಯ […]










