ಮಧ್ಯಪ್ರಾಚ್ಯ ಸಂಘರ್ಷ;ಕಾಂಗ್ರೆಸ್ ಭಾರತ ವಿರೋಧಿ ಶಕ್ತಿಗಳ ಕೈಗೊಂಬೆ: ಮೋದಿ ವಾಗ್ದಾಳಿ
ಸಿಲ್ಟಾರ್: ಮಧ್ಯಪ್ರಾಚ್ಯದಲ್ಲಿ ಯುದ್ಧದ ನಡುವೆ ಒಂದು ಹಳೆಯ ಪಕ್ಷ ಭಾರತೀಯರಲ್ಲಿ ಭೀತಿಯನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದೆ ಎಂದು ಪ್ರಧಾನಿ ಮೋದಿ ಕಾಂಗ್ರೆಸ್ ವಿರುದ್ಧ ಶನಿವಾರ(ಮಾ14) ಕಿಡಿ ಕಾರಿದ್ದಾರೆ.ಅಸ್ಸಾಂನ ಸಿಲ್ಟಾರ್‌ನಲ್ಲಿ […]





