ಮೋದಿ ಸರ್ಕಾರಕ್ಕೆ ದೂರದೃಷ್ಟಿಯಿಲ್ಲ, ಮುಚ್ಚಿಟ್ಟಿದ್ದ ಬೆಲೆ ಏರಿಕೆ ಈಗ ಜಾರಿ: ಖರ್ಗೆ
ನವದೆಹಲಿ: ಕೇಂದ್ರದ ಬಿಜೆಪಿ ಸರ್ಕಾರಕ್ಕೆ ದೂರದೃಷ್ಟಿಯ ಕೊರತೆಯಿದೆ ಮತ್ತು ವಿಧಾನಸಭಾ ಚುನಾವಣೆಗಳು ಮುಗಿಯುವವರೆಗೆ ದೇಶದ ಆರ್ಥಿಕತೆಯ ಅಸಲಿ ಸ್ಥಿತಿಯನ್ನು ಜನರ ಮುಂದೆ ಮುಚ್ಚಿಟ್ಟಿತ್ತು ಎಂದು ಕಾಂಗ್ರೆಸ್ ರಾಷ್ಟ್ರೀಯ […]










