“ಹೇಳಿಕೊಟ್ಟಿದ್ದನ್ನಷ್ಟೇ ನಾನು ಮಾಡಿದ್ದು”: ಬಾಂಬ್ ಸಿಡಿಸಿದ ಮಹಿಳೆ! ದೊಡ್ಡ ನಾಯಕರ ಬುಡಕ್ಕೇ ಬರುತ್ತಾ ಸ್ಟಿಂಗ್ ಆಪರೇಷನ್ ವಿವಾದ?
ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಕೋಲಾಹಲ ಸೃಷ್ಟಿಸಿರುವ ಸ್ಟಿಂಗ್ ಆಪರೇಷನ್ ಪ್ರಕರಣದ ತನಿಖೆಯನ್ನು ಸಿಸಿಬಿ (CCB) ಪೊಲೀಸರು ತೀವ್ರಗೊಳಿಸಿದ್ದು, ಒಂದೊಂದೇ ರೋಚಕ ಸತ್ಯಗಳು ಹೊರಬರುತ್ತಿವೆ. ವಿಡಿಯೋದಲ್ಲಿ ಕಾಣಿಸಿಕೊಂಡಿದ್ದ ಮಹಿಳೆ […]










