ಐವರ್ನಾಡು:ಉದ್ಘಾಟನೆ ನಡೆದ 14 ದಿನದಲ್ಲಿ ಮುಚ್ಚಿನಡ್ಕ – ಕೊಯಿಲ ಕಾಂಕ್ರೀಟ್ ರಸ್ತೆ ಬಿರುಕು |ಉದ್ಘಾಟನೆ ಮರುದಿನವೇ ಸ್ಥಳೀಯರೊಬ್ಬರ ಮನೆಗೆ ಘನ ವಾಹನ ಸಂಚಾರ ಆರೋಪ
ಐವರ್ನಾಡು: ಐವರ್ನಾಡು ಗ್ರಾಮದ ಮುಚ್ಚಿನಡ್ಕ, ಮಡ್ತಿಲ, ಕೊಯಿಲ ಬಜಂತಡ್ಕ ರಸ್ತೆಗೆ ಶಾಸಕರ ರೂ 10 ಲಕ್ಷ ಅನುದಾನದಲ್ಲಿ ಕಾಂಕ್ರಿಟ್ ಕರಣಗೊಂಡು ತರಾತುರಿಯಲ್ಲಿ ಉದ್ಘಾಟನೆ ಕಾರ್ಯಕ್ರಮ ನಡೆಸಿ ಹಿನ್ನಲೆಯಲ್ಲಿ […]









