ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರ ಸಾಧನೆಗೆ ಮತ್ತೊಂದು ಗರಿ : ಮಂಗಳೂರು–ಸುಬ್ರಹ್ಮಣ್ಯ ರೋಡ್ ರೈಲ್ವೆ ವಿಭಾಗದಲ್ಲಿ 20 ತಿಂಗಳಲ್ಲಿ ಸುಮಾರು 16.38 ಲಕ್ಷ ಪ್ರಯಾಣಿಕರಿಂದ ದಾಖಲೆಯ ಸಂಚಾರ
ಇತ್ತೀಚೆಗೆ ಲಭ್ಯವಾದ ರೈಲ್ವೆ ಅಂಕಿಅಂಶಗಳ ಪ್ರಕಾರ, 2025ರ ಜನವರಿಯಿಂದ 2026ರ ಆಗಸ್ಟ್ವರೆಗೆ ಮಂಗಳೂರು ಮತ್ತು ಸುಬ್ರಹ್ಮಣ್ಯ ರೋಡ್ ನಡುವಿನ ಬಂಟ್ವಾಳ, ನೇರಳಕಟ್ಟೆ, ಕಬಕ ಪುತ್ತೂರು, ನರಿಮೊಗರು, ಕಾಣಿಯೂರು, […]










