SANDOALWOOD CELEBRATION: ‘ಅರೇಂಜ್ಡ್ ಕಮ್ ಲವ್’ ಮದುವೆಗೆ ಸಜ್ಜಾದ ನಟ ಚಿಕ್ಕಣ್ಣ: ಮೈಸೂರಿನಲ್ಲಿ ಆಗಸ್ಟ್ 29-30ಕ್ಕೆ ಧಾರೆ!
ಸ್ಯಾಂಡಲ್‌ವುಡ್‌ನ ಜನಪ್ರಿಯ ಹಾಸ್ಯ ನಟ ಚಿಕ್ಕಣ್ಣ (Chikkanna) ಅವರು ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರದ ಪಾವನಾ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಮದುವೆಯ ಕುರಿತು ಕರೆದ […]










