ಮಂಗಳೂರು ರೈಲ್ವೆ ವಿಭಾಗ ಮೈಸೂರು ವಿಭಾಗಕ್ಕೆ ಸೇರ್ಪಡೆ: ಕ್ಯಾ.ಚೌಟ | ಗೋವಾ-ಮಂಗಳೂರು ವಂದೇ ಭಾರತ್ ಬೆಂಗಳೂರಿಗೆ ವಿಸ್ತರಣೆ ಪುತ್ತೂರಿನಲ್ಲಿ ನಿಲುಗಡೆ
ಪುತ್ತೂರು: ಮಂಗಳೂರು ರೈಲ್ವೆ ವಿಭಾಗವು ಪಾಲಕ್ಕಾಡ್ ವಿಭಾಗದಿಂದ ಮುಕ್ತಿ ಪಡೆದು ಕರ್ನಾಟಕದ ಮೈಸೂರು ವಿಭಾಗದ ಅಧೀನಕ್ಕೆ ಸೇರ್ಪಡೆಯಾಗುತ್ತಿರುವ ಈ ಸುಸಂದರ್ಭದಲ್ಲಿ ಕರಾವಳಿ ಭಾಗಕ್ಕೆ ಮತ್ತೊಂದು ದೊಡ್ಡ ಕೊಡುಗೆ […]










