ಶ್ರೇಯಸ್ಸನ್ನು ದೇವರ ಚರಣಕ್ಕೆ ಅರ್ಪಿಸುತ್ತಿದ್ದ ವ್ಯಕ್ತಿ | ಮನ್ನಣೆಯ ಉತ್ತುಂಗದಲ್ಲಿ ಇದ್ದಾಗಲೂ ಪ್ರಸಿದ್ಧಿ ಬಯಸದ ಶ್ರೇಷ್ಠ |ನಿಸ್ವಾರ್ಥ ಭಾವದ ಕರ್ಮಯೋಗಿ ಅಶೋಕ್ ಸಿಂಘಾಲ್
ದತ್ತಾತ್ರೇಯ ಹೊಸಬಾಳೆ ಸರಸಂಘಚಾಲಕ, ರಾಷ್ಟ್ರೀಯ ಸ್ವಯಂಸೇವಕ ಸಂಘ ಅಶೋಕ್ ಜೀ ವಿದ್ಯಾರ್ಥಿ ದೆಸೆಯಲ್ಲೇ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಪರ್ಕಕ್ಕೆ ಬಂದರು. ತಮ್ಮ ಬದುಕಿನ ಆರಂಭಿಕ ದಿನಗಳಲ್ಲಿ ಪೂಜ್ಯ […]










