ಕೊಡಗು, ನ.18:ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ನೂತನ ಅಧ್ಯಕ್ಷರಾಗಿ ಶ್ರೀ ಪೊನ್ನಚನ ಮೋಹನ್ ಅವರು ಆಯ್ಕೆಯಾಗಿದ್ದಾರೆ.
Advertisement

ಇವರ ಅವಧಿಯಲ್ಲಿ ಸಹ ಇನ್ನಷ್ಟು ಜನಾಂಗ ಪರ ಕೆಲಸಗಳು ನಡೆಯಲಿ ಎಂಬ ನಿರೀಕ್ಷೆ ಇದ್ದು, ಈ ದಿಶೆಯಲ್ಲಿ ಅವರ ತಂಡ ಕೆಲಸ ಮಾಡಲಿ ಎಂದು ಕೊಡಗು
Advertisement

Advertisement

ಗೌಡ ಸಮಾಜಗಳ ಒಕ್ಕೂಟ ಆಶಿಸಿದೆ ಎಂದು ಅಧ್ಯಕ್ಷರು ಮತ್ತು ಆಡಳಿತ ಮಂಡಳಿ ತಿಳಿಸಿದ್ದಾರೆ.
Advertisement

Advertisement

ಹಾಲಿ ಅಧ್ಯಕ್ಷರಾದ ಸದಾನಂದ ಮಾವಜಿ ಯವರ ಅವಧಿ ಮುಗಿದಿದ್ದು ಇದೀಗ ಹೊಸಬರ ನೇಮಕವಾಗಿದೆ
Advertisement












































