ಕೊಡಗು: ಅರೆಭಾಷೆ ಅಕಾಡೆಮಿ ನೂತನ ಅಧ್ಯಕ್ಷರಾಗಿ ಪೊನ್ನಚನ ಮೋಹನ್ ಆಯ್ಕೆ

Picture of Savistara

Savistara

Bureau Report

ಕೊಡಗು, ನ.18: ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ನೂತನ ಅಧ್ಯಕ್ಷರಾಗಿ ಪೊನ್ನಚನ ಮೋಹನ್ ಅವರು ಆಯ್ಕೆಯಾಗಿದ್ದಾರೆ.

ಹಾಲಿ ಅಧ್ಯಕ್ಷ ಸದಾನಂದ ಮಾವಜಿ ಅವರ ಅವಧಿ ಮುಗಿದಿದ್ದು, ಇದೀಗ ಹೊಸ ಅಧ್ಯಕ್ಷರ ನೇಮಕವಾಗಿದೆ.

Advertisement

ಇವರ ಅವಧಿಯಲ್ಲಿಯೂ ಇನ್ನಷ್ಟು ಜನಾಂಗಪರ ಕೆಲಸಗಳು ನಡೆಯಲಿ ಎಂಬ ನಿರೀಕ್ಷೆ ಇದ್ದು, ಈ ದಿಶೆಯಲ್ಲಿ ಅವರ ತಂಡ ಕೆಲಸ ಮಾಡಲಿ ಎಂದು ಕೊಡಗು ಗೌಡ ಸಮಾಜಗಳ ಒಕ್ಕೂಟ ಆಶಿಸಿದೆ ಎಂದು ಒಕ್ಕೂಟದ ಅಧ್ಯಕ್ಷರು ಮತ್ತು ಆಡಳಿತ ಮಂಡಳಿ ತಿಳಿಸಿದ್ದಾರೆ.

Advertisement

Advertisement
[t4b-ticker]
error: Content is protected !!