ಯೋಜನೆಯ ಹಣ ಪಡೆಯುವ ಲಕ್ಷಾಂತರ ಮಹಿಳೆಯರಿಗೆ ಬಿಗ್ ಶಾಕ್! ಜಾರಿಯಾಯ್ತು ಹೊಸ ಕಠಿಣ ನಿಯಮ!
ಮಂಡ್ಯ: ರಾಜ್ಯ ಸರ್ಕಾರದ ಪ್ರಮುಖ ಯೋಜನೆಯಾದ ‘ಗೃಹಲಕ್ಷ್ಮಿ’ಯಲ್ಲಿ ನಡೆಯುತ್ತಿದ್ದ ಅಕ್ರಮಗಳಿಗೆ ಕಡಿವಾಣ ಹಾಕಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಯೋಜನೆಗೆ ನೋಂದಾಯಿತ ಮೊಬೈಲ್ ಸಿಮ್ ಕಾರ್ಡ್ (SIM card) […]










