ಸುಳ್ಯ: ಸುಳ್ಯ ತಾಲೂಕು ಕನಕಮಜಲು ಗ್ರಾಮದ ಆನೆಗುಂಡಿ ತಿರುವಿನಲ್ಲಿ ಇಂದು ಮುಂಜಾನೆ 7.30 ಸರಿಯಾಗಿ ಎರಡು ಆನೆಗಳು ರಸ್ತೆ ಕ್ರಾಸ್ ಮಾಡಿದ್ದೂ ಕೆಲ ಹೊತ್ತು ವಾಹನ ಸವಾರರು ಗೊಂದಲಕ್ಕೆ ಒಳಗಾದರೂ ನಂತರ ಆನೆ ಪಕ್ಕದ ಕಾಡಿಗೆ ತೆರಳಿದೆ.
ಸುಳ್ಯ: ಕನಕಮಜಲು ಆನೆಗುಂಡಿ ಹೆದ್ದಾರಿ ತಿರುವಲ್ಲಿ ಆನೆ ಪ್ರತ್ಯಕ್ಷ
Savistara
Bureau Report
[t4b-ticker]











































