HDK, ಜೋಶಿ ಕೇಂದ್ರದಲ್ಲಿ ಕೆಲಸ ಮಾಡದೆ ರಾಜ್ಯದಲ್ಲಿ ಸಾಯ್ತಿದ್ದಾರೆ: MLA ವೆಂಕಟೇಶ್
ಮೈಸೂರು: ‘ಕೇಂದ್ರ ಸಚಿವರಾದ ಎಚ್.ಡಿ.ಕುಮಾರಸ್ವಾಮಿ ಹಾಗೂ ಪ್ರಲ್ಲಾದ ಜೋಶಿ ದೆಹಲಿಯಲ್ಲಿದ್ದುಕೊಂಡು ದೇಶದ ಕೆಲಸ ಮಾಡುವುದು ಬಿಟ್ಟು, ರಾಜ್ಯಕ್ಕೆ ಬಂದು ಸಾಯ್ತಿದ್ದಾರೆ’ ಎಂದು ಪಿರಿಯಾಪಟ್ಟಣ ಶಾಸಕ ಕೆ.ವೆಂಕಟೇಶ್ ಟೀಕಿಸಿದರು. […]










