ಮೂರು ವರ್ಷದಲ್ಲಿ ನಿಮ್ಮ ಸಾಧನೆ ಏನು? ದಾಖಲೆ ಬಿಡುಗಡೆ ಮಾಡಿ, ರಸ್ತೆ ಹೊಂಡ ಗುಂಡಿ ಬಿದ್ದಿದ್ದು ಅದನ್ನು ಮೊದಲು ಸರಿಪಡಿಸಿ ಶಾಸಕ ಅಶೋಕ್ ರೈಗೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಯತೀಶ್ ಅರ್ವರ್ ಸವಾಲು
ಪುತ್ತೂರು : ಕಾಂಗ್ರೆಸ್ ಸರ್ಕಾರದ ವೈಫಲ್ಯ ಮತ್ತು ಸಚಿವ ನಾಗೇಂದ್ರ ರಾಜೀನಾಮೆ ಒತ್ತಾಯಿಸಿ ಪುತ್ತೂರು ಬಿಜೆಪಿ ಮಂಡಲ ವತಿಯಿಂದ ಪ್ರತಿಭಟನಾ ಸಭೆ ನಡೆಯಿತು.ಈ ವೇಳೆ ಪ್ರತಿಭಟನೆ ಉದ್ದೇಶಿಸಿ […]









