ವಿಧಾನಸಭಾ ಚುನಾವಣೆಯಲ್ಲಿ ಜಯ ಗಳಿಸಲು ಯುಡಿಎಫ್ ಅಧ್ಯಕ್ಷ ಸತೀಶನ್ RSS ಬೆಂಬಲ ಕೋರಿದ್ದರು: ಸಂಘ ಪರಿವಾರದ ನಾಯಕ ಬಾಬು ಪ್ರತಿಪಾದನೆ
ಕೊಚ್ಚಿ ಮಾ. 28: 2001 ಹಾಗೂ 2006ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬೆಂಬಲ ಕೋರಲು ಯುಡಿಎಫ್ ಅಧ್ಯಕ್ಷ ವಿ.ಡಿ. ಸತೀಶನ್ RSS ನಾಯಕರನ್ನು ಭೇಟಿಯಾಗಿದ್ದರು ಎಂದು ಸಂಘ […]









