ಕಡೂರು : ಪಂಡಿತ್ ದೀನದಯಾಳು ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನ

Picture of Savistara

Savistara

Bureau Report

ಭಾರತೀಯ ಜನತಾ ಪಕ್ಷ ಕಡೂರು ಮಂಡಲ ಪ್ರಶಿಕ್ಷಣ ವರ್ಗದ ವತಿಯಿಂದ ಕಡೂರು ಮಂಡಲದ ಮತಿಘಟ್ಟ,ಸಿಂಗಟಗೆರೆ ಮತ್ತು ಸರಸ್ವತಿಪುರ ಮಹಾಶಕ್ತಿಕೇಂದ್ರಗಳಿಗೆ ಕಡೂರಿನ ಶ್ರೀ ಬಯಲು ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ಪಂಡಿತ್ ದೀನದಯಾಳು ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನದಲ್ಲಿ ಬಿಜೆಪಿ ವಿಧಾನ ಪರಿಷತ್ ಸದಸ್ಯರಾದ ಡಾ.ಧನಂಜಯ ಸರ್ಜಿ ಪಾಲ್ಗೊಂಡು ಕಾರ್ಯ ವಿಸ್ತರಣೆ ಮತ್ತು ಮುಂದಿನ ನಮ್ಮ ದೃಷ್ಟಿಕೋನದ ಕುರಿತು ಮಹಾಶಕ್ತಿಕೇಂದ್ರದ ಪ್ರಮುಖರಿಗೆ ಮತ್ತು ಕಾರ್ಯಕರ್ತರಿಗೆ ಮಾರ್ಗದರ್ಶನ ನೀಡಿದರು.

ಪ್ರಶಿಕ್ಷಣ ವರ್ಗದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಲಾಯಿತು. ಈ ವೇಳೆ ಮಾಜಿ ಶಾಸಕರಾದ ಬೆಳ್ಳಿ ಪ್ರಕಾಶ್ ಅವರು, ಕಡೂರು ಮಂಡಲ ಅಧ್ಯಕ್ಷರಾದ ದೇವಾನಂದ್ ಅವರು, ಪ್ರಧಾನ ಕಾರ್ಯದರ್ಶಿಗಳಾದ ಲಕ್ಕಪ್ಪ ಅವರು, ಪ್ರಮುಖರಾದ ಶಶಿ ಆಲ್ದೂರು ಅವರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

[t4b-ticker]
error: Content is protected !!