ರಾಯ್‌ಗೆ ಶತ್ರುಗಳು, ಬೆದರಿಕೆ ಇರಲಿಲ್ಲ; ಐಟಿ ದಾಳಿಯಿಂದ ಒತ್ತಡದಲ್ಲಿದ್ದರು: ಸಹೋದರ
ಬೆಂಗಳೂರು: ರಿಯಲ್ ಎಸ್ಟೇಟ್ ಕಂಪನಿ ಕಾನ್ಸಿಡೆಂಟ್ ಗ್ರೂಪ್ಮುಖ್ಯಸ್ಥ, ಉದ್ಯಮಿ ಸಿ.ಜೆ. ರಾಯ್ ಅವರಿಗೆ ಶತ್ರುಗಳಾಗಲಿ, ಬೆದರಿಕೆಯಾಗಲಿ ಇರಲಿಲ್ಲ. ಅವರು ಖಿನ್ನತೆಯಿಂದಲೂ ಬಳಲುತ್ತಿರಲಿಲ್ಲ ಎಂದು ರಾಯ್ ಸಹೋದರ ಸಿ.ಜೆ. […]









