ನಾಳೆ ಎಣ್ಮೂರು ಮಂಡಲ ಹಿಂದೂ ಸಂಗಮ | ಅಂತಿಮ ತಯಾರಿ ಪೂರ್ಣ, ಸಾವಿರಾರು ಮಂದಿ ಭಾಗವಹಿಸುವ ನಿರೀಕ್ಷೆ

Picture of Savistara

Savistara

Bureau Report

ನಿಂತಿಕಲ್ಲು: ಆರ್ ಎಸ್ ಎಸ್ ಶತಾಬ್ದಿ ಹಿನ್ನಲೆಯಲ್ಲಿ ಪಂಚ ಪರಿವರ್ತನೆ ಉದ್ದೇಶದಿಂದ ಎಣ್ಮೂರು ಮಂಡಲ ವ್ಯಾಪ್ತಿಯ ಮುರುಳ್ಯ, ಎಡಮಂಗಲ, ಎಣ್ಮೂರು ಭಾಗದ ಹಿಂದೂ ಸಂಗಮ ಕಾರ್ಯಕ್ರಮ ನಾಳೆ ಶ್ರೀ ಕೃಷ್ಣ ಲೀಲಾ ಮೈದಾನ ಮುರುಳ್ಯ ದಲ್ಲಿ ಸಂಜೆ 4 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದೆ,

ಅದಕ್ಕೆ ಮುಂಚಿತವಾಗಿ 3 ಗಂಟೆಗೆ ಕುಕ್ಕೆಟ್ಟೆ ದೇವಳದ ವಠಾರ ದಿಂದ ಭವ್ಯ ಶೋಭಯಾತ್ರೆ ನಡೆಯಲಿದ್ದು ಕೇಸರಿ ಬ್ಯಾನರ್, ಬಂಟಿಂಗ್ಸ್ ಮೂಲಕ ಅದ್ದೂರಿಯಾಗಿ ನಡೆಸಲು

ಕಾರ್ಯಕರ್ತರು ಸಜ್ಜಾಗಿದ್ದು ಸಾವಿರಾರು ಮಂದಿ ಭಾಗವಹಿಸಲಿದ್ದಾರೆಂದು ಸಂಘಟಕರು ತಿಳಿಸಿದ್ದಾರೆ.

News Updates

ಕೇಂದ್ರ ಸರ್ಕಾರದಿಂದ ಶಿವಮೊಗ್ಗ ನಗರ ಬೈಪಾಸ್ ಹಾಗೂ ನಗರ ವ್ಯಾಪ್ತಿಯ ಹೆದ್ದಾರಿ ಅಭಿವೃದ್ಧಿಗೆ 466.74 ಕೋಟಿ ರೂ. ಮಂಜೂರು; ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಕೃತಜ್ಞತೆ ಸಲ್ಲಿಸಿದ ಸಂಸದ ಬಿ.ವೈ. ರಾಘವೇಂದ್ರ

[t4b-ticker]
error: Content is protected !!