ಕೃಷಿಯೆಂದು ರಬ್ಬರ್ ಪರಿಗಣಿಸುವ ಪ್ರಸ್ತಾವನೆ ಇಲ್ಲ: ಮಲ್ಲಿಕಾರ್ಜುನ್
ಬೆಂಗಳೂರು, ಮಾ. 20: ರಾಜ್ಯದಲ್ಲಿ ರಬ್ಬರ್ಬೆಳೆಯನ್ನು ಕೃಷಿ ಬೆಳೆಯೆಂದು ಪರಿಗಣಿಸುವ ಪ್ರಸ್ತಾವನೆ ಸರಕಾರದ ಮುಂದಿಲ್ಲ ಎಂದು ತೋಟಗಾರಿಕೆ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಸ್ಪಷ್ಟಪಡಿಸಿದ್ದಾರೆ.ರಾಜ್ಯದಲ್ಲಿ ರಬ್ಬರ್ಬೆಳೆಯನ್ನು ಕೃಷಿ […]









